Posts

Odeya Hey Odeya | Challenging Star Darshan | Arjun Janya | Latest Kannada Songs

Image
Film: ODEYA, Music: Arjun Janya, Song: Odeya Hey Odeya, Singer: Vyasaraj and Lyricist: Dr.V Nagendra Prasad ಒಡೆಯ - Odeya Song Lyrics ಸಿಡಿಲಿವನು ದಾರಿ ಬಿಡಿ ಗುಡುಗು ಇವನು , ನೀ ದೂರ ನಡಿ ! ಭಯವಾದರೆ ಊರು ಬಿಡಿ ಬಂದಿದೆ ಬೆಂಕಿ ಕಿಡಿ ! ಹೇಯ್ ಒಡೆಯ ! ಬಾ ಒಡೆಯ .. ಅಸ್ತ್ರಗಳ ಕೆಳಗೆ ಇಡಿ ಆಡ್ ಬಿದ್ದು ನೀ ದಂಡ ಹೊಡಿ ! ನಡುಕಾನ ನೀರು ಕುಡಿ ಇವನ ನೆರಳು ಪಡಿ ! ಆಣೆ ಇಟ್ಟಾಗ , ಮಾತು ಕೊಟ್ಟಾಗ ದೇಹಿ ಅನ್ನೋರ ಕಾಯುವವನ ನೋಡಿ ! ಹೇಯ್ ಒಡೆಯ ! ಬಾ ಒಡೆಯ .. ಕೂಸು ಹುಟ್ಟಿದಾಗ ಇವನ ಹೆಸರೇ ಇಡುವರು ಇಲ್ಲಿ ! ಇವನ ಮಾತೆ ಅಂತ್ಯ , ನಮ್ಮ ಊರಲಿ .. ಒಹ್ ಹೋ ಮಚ್ಚು ಕೂಡ ಹುಚ್ಚ್ ಆಗೋಯ್ತು , ಬೀಸೋ ವೇಗದಲ್ಲಿ ! ನೋಡೋ ಉರಿಯೋ ಸೂರ್ಯ ಅಡಗಿ ಕುಂತ ಕಣ್ಣಲಿ ! ನಡೆಯೋ ಕೊಡಲಿ , ಇವ ಎತ್ ಎತ್ ಒಗೆದರೆ ನರಕ ಕಣೋ .. ಇವನು ಬಿಜಲಿ ನವ ನಕ್ಷತ್ರ ಕಣೋ ! ಆಣೆಯ ಇಟ್ಟಾಗ , ಮಾತು ಕೊಟ್ಟಾಗ ದೇಹಿ ಅನ್ನೋರ ಕಾಯುವವನ ನೋಡಿ ! ಹೇಯ್ ಒಡೆಯ ! ಬಾ ಒಡೆಯ .. ಹೇಯ್ ಒಡೆಯ ! ಬಾ ಒಡೆಯ .. ಹೇಯ್ ಒಡೆಯ ! ಹುಟ್ಟಿದಂತ ಊರ ಮಣ್ಣ ಗಾಟ್ಟು ಕೋಪದಲ್ಲಿ ಸತ್ಯ ಧರ್ಮಕಾಗೆ , ನಿಲ್ಲೋ ರಣಕಲಿ ! ಬುದ್ದಿವಾದ ಹೇಳೋನಲ್ಲ , ಬಾಯಿ ಮಾತಿನಲ್ಲಿ ...

Hands UP Kannada Song Lyrics | Avane Srimannarayana (Kannada) | Rakshit Shetty | Pushkar Films | Lyrics in Kannada | B. Ajaneesh Loknath. | Kannada Songs

Image
Avane Srimannarayana is a film in which Rakshit Shetty will be playing a corrupt police officer. Hands UP Song crooned by  Vijay Prakash , Shashank, Pancham Jeeva and Chathan Naik. Music composed by  B. Ajaneesh Loknath ಹ್ಯಾಂಡ್ಸ್ ಅಪ್ - Hands Up Song Lyrics ಕೇಳಿ ಕಾದಿರುವ ಭಾ೦ದವರೇ ಭುವಿಯಲ್ಲಿ ಅವನ ಅರಿತವರೆ ಯಾರಿಲ್ಲ ಬಿಡಿ ಮುನ್ನುಡಿ ಇದ್ದರದೊಂದು ದಂತ ಕಥೆ .. ನಾಕು ದಿಕ್ಕಿನಲು ಬೇಕವನು ಬಂದೂಕು ಹಿಡಿದ ಮಾನವನು ತಲೆ ಮೇಲಿದೆ ಕಿರೀಟ .. ತೀರ ಹಠ .. ಗುರಿ ಬೆನ್ನಟ್ಟೋ ನೇತಾರನು ! ಗಾಳಿ ಮಾತಿನ ಬಜಾರು ಸುದ್ದಿ ಸಾರಿದೆ ಸುಮಾರು ಪಾತ್ರದ ಪರಿಚಯ ಇರೋರು ಆ ಬಂದೂಕಿಗೆ ಇದೆ ಘನ ಹೆಸರು ಹ್ಯಾಂಡ್ಸ್ ಅಪ್ .. ಅದು ಅನವರತ ! ಹ್ಯಾಂಡ್ಸ್ ಅಪ್ .. ನಾ ಅಜ್ಞಾತ ! ಹ್ಯಾಂಡ್ಸ್ ಅಪ್ .. ಇದೆ ವೇದಾಂತ ..! ಇದು ಚರಿತ್ರೆ ಸೃಷ್ಟಿಸೋ ಅವತಾರ .. ರಂಗೇರಿದೆ ಮಾಯಾ ಜಾಲ ಅನುಭವಿಸು ಓ ಪ್ರೇಕ್ಷಕನೇ ! ದೃಷ್ಟಿ ನನ್ನೊಬ್ಬನ ಮೇಲಿಡಿ ತಪ್ಪದು ನಿಜ ಮನರಂಜನೆ ! ನನ್ನ ಗೆಲ್ಬೋದು ಅನ್ನುತ ನಿಂದನು ಓರ್ವ ರಾಕ್ಷಸ ! ತಪ್ಪಲ್ಲ ಆದರು ಅದುವೇ ಊಹೆಗೂ ಮೀರಿದ ಸಾಹಸ ! ಅನಿಸುತ್ತೆ .. ಬಂದ ಹಾಗಿದೆ ರಚಿಸಲು ಹೊಸದೇ ...