Odeya Hey Odeya | Challenging Star Darshan | Arjun Janya | Latest Kannada Songs
Film: ODEYA, Music: Arjun Janya, Song: Odeya Hey Odeya, Singer: Vyasaraj and Lyricist: Dr.V Nagendra Prasad
ಒಡೆಯ
- Odeya Song Lyrics
ಸಿಡಿಲಿವನು
ದಾರಿ ಬಿಡಿ
ಗುಡುಗು
ಇವನು,
ನೀ
ದೂರ ನಡಿ!
ಭಯವಾದರೆ
ಊರು ಬಿಡಿ
ಬಂದಿದೆ
ಬೆಂಕಿ ಕಿಡಿ!
ಹೇಯ್
ಒಡೆಯ! ಬಾ ಒಡೆಯ..
ಅಸ್ತ್ರಗಳ
ಕೆಳಗೆ ಇಡಿ
ಆಡ್
ಬಿದ್ದು ನೀ ದಂಡ ಹೊಡಿ!
ನಡುಕಾನ
ನೀರು ಕುಡಿ
ಇವನ
ನೆರಳು ಪಡಿ!
ಆಣೆ
ಇಟ್ಟಾಗ, ಮಾತು ಕೊಟ್ಟಾಗ
ದೇಹಿ
ಅನ್ನೋರ
ಕಾಯುವವನ
ನೋಡಿ!
ಹೇಯ್
ಒಡೆಯ! ಬಾ ಒಡೆಯ..
ಕೂಸು
ಹುಟ್ಟಿದಾಗ
ಇವನ
ಹೆಸರೇ ಇಡುವರು ಇಲ್ಲಿ!
ಇವನ
ಮಾತೆ ಅಂತ್ಯ, ನಮ್ಮ ಊರಲಿ..
ಒಹ್
ಹೋ ಮಚ್ಚು ಕೂಡ
ಹುಚ್ಚ್
ಆಗೋಯ್ತು, ಬೀಸೋ ವೇಗದಲ್ಲಿ!
ನೋಡೋ
ಉರಿಯೋ ಸೂರ್ಯ ಅಡಗಿ
ಕುಂತ
ಕಣ್ಣಲಿ!
ನಡೆಯೋ
ಕೊಡಲಿ, ಇವ ಎತ್ ಎತ್
ಒಗೆದರೆ
ನರಕ ಕಣೋ..
ಇವನು
ಬಿಜಲಿ
ನವ
ನಕ್ಷತ್ರ ಕಣೋ!
ಆಣೆಯ
ಇಟ್ಟಾಗ, ಮಾತು ಕೊಟ್ಟಾಗ
ದೇಹಿ
ಅನ್ನೋರ
ಕಾಯುವವನ
ನೋಡಿ!
ಹೇಯ್
ಒಡೆಯ! ಬಾ ಒಡೆಯ..
ಹೇಯ್
ಒಡೆಯ! ಬಾ ಒಡೆಯ..
ಹೇಯ್
ಒಡೆಯ!
ಹುಟ್ಟಿದಂತ
ಊರ ಮಣ್ಣ
ಗಾಟ್ಟು
ಕೋಪದಲ್ಲಿ
ಸತ್ಯ
ಧರ್ಮಕಾಗೆ, ನಿಲ್ಲೋ ರಣಕಲಿ!
ಬುದ್ದಿವಾದ
ಹೇಳೋನಲ್ಲ,
ಬಾಯಿ
ಮಾತಿನಲ್ಲಿ..
ಯಾರು
ಎದ್ದೆ ಇಲ್ಲ ಇವನು,
ಕೊಟ್ಟ
ಏಟಲಿ!
ನಡಯೋ
ಶಿಖರ,
ಇವ
ಗುಂಪಲ್ ನಡೆದರೂ ಹುಲಿಯ ತರ!
ಇವನು
ಚತುರ,
ಇವ
ಸಿಂಪಲ್ ನೇಸರ!
ಆಣೆ
ಇಟ್ಟಾಗ, ಮಾತು ಕೊಟ್ಟಾಗ
ದೇಹಿ
ಅನ್ನೋರ
ಕಾಯುವವನ
ನೋಡಿ!
ಹೇಯ್
ಒಡೆಯ! ಬಾ ಒಡೆಯ..
ಹೇಯ್
ಒಡೆಯ! ಬಾ ಒಡೆಯ..
ಹೇಯ್
ಒಡೆಯ!
Comments
Post a Comment