Odeya Hey Odeya | Challenging Star Darshan | Arjun Janya | Latest Kannada Songs

Film: ODEYA, Music: Arjun Janya, Song: Odeya Hey Odeya, Singer: Vyasaraj and Lyricist: Dr.V Nagendra Prasad ಒಡೆಯ - Odeya Song Lyrics ಸಿಡಿಲಿವನು ದಾರಿ ಬಿಡಿ ಗುಡುಗು ಇವನು , ನೀ ದೂರ ನಡಿ ! ಭಯವಾದರೆ ಊರು ಬಿಡಿ ಬಂದಿದೆ ಬೆಂಕಿ ಕಿಡಿ ! ಹೇಯ್ ಒಡೆಯ ! ಬಾ ಒಡೆಯ .. ಅಸ್ತ್ರಗಳ ಕೆಳಗೆ ಇಡಿ ಆಡ್ ಬಿದ್ದು ನೀ ದಂಡ ಹೊಡಿ ! ನಡುಕಾನ ನೀರು ಕುಡಿ ಇವನ ನೆರಳು ಪಡಿ ! ಆಣೆ ಇಟ್ಟಾಗ , ಮಾತು ಕೊಟ್ಟಾಗ ದೇಹಿ ಅನ್ನೋರ ಕಾಯುವವನ ನೋಡಿ ! ಹೇಯ್ ಒಡೆಯ ! ಬಾ ಒಡೆಯ .. ಕೂಸು ಹುಟ್ಟಿದಾಗ ಇವನ ಹೆಸರೇ ಇಡುವರು ಇಲ್ಲಿ ! ಇವನ ಮಾತೆ ಅಂತ್ಯ , ನಮ್ಮ ಊರಲಿ .. ಒಹ್ ಹೋ ಮಚ್ಚು ಕೂಡ ಹುಚ್ಚ್ ಆಗೋಯ್ತು , ಬೀಸೋ ವೇಗದಲ್ಲಿ ! ನೋಡೋ ಉರಿಯೋ ಸೂರ್ಯ ಅಡಗಿ ಕುಂತ ಕಣ್ಣಲಿ ! ನಡೆಯೋ ಕೊಡಲಿ , ಇವ ಎತ್ ಎತ್ ಒಗೆದರೆ ನರಕ ಕಣೋ .. ಇವನು ಬಿಜಲಿ ನವ ನಕ್ಷತ್ರ ಕಣೋ ! ಆಣೆಯ ಇಟ್ಟಾಗ , ಮಾತು ಕೊಟ್ಟಾಗ ದೇಹಿ ಅನ್ನೋರ ಕಾಯುವವನ ನೋಡಿ ! ಹೇಯ್ ಒಡೆಯ ! ಬಾ ಒಡೆಯ .. ಹೇಯ್ ಒಡೆಯ ! ಬಾ ಒಡೆಯ .. ಹೇಯ್ ಒಡೆಯ ! ಹುಟ್ಟಿದಂತ ಊರ ಮಣ್ಣ ಗಾಟ್ಟು ಕೋಪದಲ್ಲಿ ಸತ್ಯ ಧರ್ಮಕಾಗೆ , ನಿಲ್ಲೋ ರಣಕಲಿ ! ಬುದ್ದಿವಾದ ಹೇಳೋನಲ್ಲ , ಬಾಯಿ ಮಾತಿನಲ್ಲಿ ...